¡Sorpréndeme!

ಡೆಬಿಟ್ ಕಾರ್ಡ್ ಹಾಗು ಕ್ರೆಡಿಟ್ ಕಾರ್ಡ್ ಗಳು ಡಿಸೆಂಬರ್ 31ರ ನಂತರ ಸ್ಥಗಿತ | Oneindia Kannada

2018-10-03 885 Dailymotion

Your Debit/Credit Card Won’t Work After December 31 – This Is What You Should Do!.

ನಿಮ್ಮ ಡೆಬಿಟ್ ಕಾರ್ಡ್ ಅನ್ನು ಒಮ್ಮೆ ಗಮನಿಸಿ, ಹಿಂಬದಿಯಲ್ಲಿ ಕಪ್ಪು ಬಣ್ಣದ ಉದ್ದ ಪಟ್ಟಿ ಇದ್ದು, ಮುಂಬದಿಯಲ್ಲಿ ಯಾವುದೇ ಚಿಪ್‌ ಇಲ್ಲದಿದ್ದರೆ ಅದು ಸಾಮಾನ್ಯ ಮ್ಯಾಗ್ನೆಟಿಕ್ ಕಾರ್ಡ್‌ ಎಂದು ಅರ್ಥ. ಆದರೆ, ವಿಷಯ ಇದಲ್ಲ. ಈಗಲೂ ನೀವು ಇಂತಹ ಹಳೆಯ ಡೆಬಿಟ್ ಕಾರ್ಡ್‌ಗಳನ್ನೇ ಬಳಸುತ್ತಿದ್ದರೆ, ಡಿಸೆಂಬರ್ ನಂತರ ಎಟಿಎಂ ಸ್ಥಗಿತದಂತಹ ಪರಿಸ್ಥಿತಿಯೇ ಎದುರಿಸಬೇಕಾಗುತ್ತದೆ.